×
Ad

ಜಿ.ಎಂ. ಶರೀಫ್ ಕುಳಾಯಿ

Update: 2020-02-21 23:02 IST

ಮಂಗಳೂರು, ಫೆ.21: ನಗರದ ಹೊರವಲಯದ ಕುಳಾಯಿ ನಿವಾಸಿ ಜಿ.ಎಂ. ಶರೀಫ್ ಕುಳಾಯಿ ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾದರು.

ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News