ಉಳ್ಳಾಲ್ ಪ್ರಭಾಕರ್ ನಾಯಕ್

Update: 2020-02-24 16:43 GMT

ಮಂಗಳೂರು, ಫೆ.24: ಉರ್ವ ಮಾರಿಗುಡಿ ನಿವಾಸಿ ಉಳ್ಳಾಲ್ ಪ್ರಭಾಕರ್ ನಾಯಕ್ (86) ಸ್ವಗೃಹದಲ್ಲಿ ಸೋಮವಾರ ನಿಧನರಾದರು.

ಮೃತರು ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು ಅಗಲಿದ್ದಾರೆ. ನಗರದ ಬೋಳೂರ್ ರುದ್ರಭೂಮಿಯಲ್ಲಿ ಮೃತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ