ಅಬ್ದುಲ್ ಖಾದರ್ ಹಾಜಿ

Update: 2020-03-02 15:29 GMT

ಮಂಗಳೂರು, ಮಾ.2: ‘ಖಾದರ್ ಮೇಸ್ತ್ರಿ’ ಎಂದೇ ಚಿರಪರಿಚಿತರಾದ ಅಬ್ದುಲ್ ಖಾದರ್ ಹಾಜಿ (86) ಕೆ.ಸಿ.ರೋಡ್‌ನ ಸ್ವಗೃಹದಲ್ಲಿ ರವಿವಾರ ನಿಧನರಾದರು.

ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಗುತ್ತಿಗೆದಾರರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಹಲವು ಸಂಘ-ಸಂಸ್ಥೆಗಳ ಶ್ರೇಯೋನ್ನತಿಗೆ ತಮ್ಮದೇಆದ ಕೊಡುಗೆ ನೀಡಿದ್ದರು. ಮೃತರು ಅಪಾರ ಬಂಧು-ಬಳಗ ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ