ಸುಂದರ ಶೆಟ್ಟಿ

Update: 2020-03-06 17:20 GMT

ಉಪ್ಪಿನಂಗಡಿ: ಇಲ್ಲಿನ ಕಜೆಕ್ಕಾರು ಬಳಿಯ ಕಲ್ಯಾಟೆ ನಿವಾಸಿ ಸುಂದರ ಶೆಟ್ಟಿ (57) ಅಲ್ಪಕಾಲದ ಅಸೌಖ್ಯದಿಂದ ಮಾ.5ರಂದು ಸೃಗೃಹದಲ್ಲಿ ನಿಧನ ಹೊಂದಿದರು.

ಎರಡು ವರ್ಷದ ಹಿಂದೆ ದ್ವಿಚಕ್ರ ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಇವರು ಚೇತರಿಸಿಕೊಳ್ಳುತ್ತಿರುವಾಗಲೇ ಅಸೌಖ್ಯಕ್ಕೊಳಗಾಗಿ ನಿಧನರಾದರು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ