×
Ad

ಭಾಸ್ಕರ ಮುಂಡ

Update: 2020-03-11 20:16 IST

ಗುರುಪುರ, ಮಾ.11: ಗುರುಪುರ ಗ್ರಾಮದ ಕುಕ್ಕುದಕಟ್ಟೆಯ ನಿವಾಸಿ, ವೃತ್ತಿಯಲ್ಲಿ ಲಾರಿ ಚಾಲಕರಾಗಿದ್ದ ಭಾಸ್ಕರ ಮುಂಡ (66) ಬುಧವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಮೂವರು ಪುತ್ರಿಯರು, ಒಬ್ಬ ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News