×
Ad

ಬೆಂಗಳೂರು: ಕೊರೋನ ಸೋಂಕಿತರ ಚಿಕಿತ್ಸೆಗೆ 4 ಆಸ್ಪತ್ರೆಗಳು

Update: 2020-03-14 22:07 IST

ಬೆಂಗಳೂರು, ಮಾ.14: ಕೊರೋನ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಕೆಲ ಆಸ್ಪತ್ರೆಗಳನ್ನು ನಗರದಲ್ಲಿ ಗುರುತಿಸಲಾಗಿದೆ. ಈ ಆಸ್ಪತ್ರೆಗಳ ಹೊರತಾಗಿ ಬೇರೆ ಆಸ್ಪತ್ರೆಗಳಲ್ಲಿ ನಿಮಗೆ ಚಿಕಿತ್ಸೆ ಲಭ್ಯವಾಗುವುದಿಲ್ಲ.

1. ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸಸ್ (ಆರ್‌ಜಿಐಸಿಟಡಿ), ಸೋಮೇಶ್ವರನಗರ 1ನೇ ರಸ್ತೆ, ಧರ್ಮರಾಮ್ ಕಾಲೇಜು ಪೋಸ್ಟ್, 1ನೇ ಬ್ಲಾಕ್, ಹೊಂಬೆಗೌಡ ನಗರ, ದೂರವಾಣಿ ಸಂಖ್ಯೆ: 080-26088500.

2. ಮಣಿಪಾಲ್ ಆಸ್ಪತ್ರೆ, 98, ಎಚ್‌ಎಎಲ್ ಹಳೆಯ ವಿಮಾನ ನಿಲ್ದಾಣ ರಸ್ತೆ, ಕೋಡಿಹಳ್ಳಿ, ದೂರವಾಣಿ ಸಂಖ್ಯೆ: 080-25211200.

3. ನಾರಾಯಣ ಹೆಲ್ತ್, ವಿಳಾಸ: 258, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಆನೇಕಲ್ ತಾಲ್ಲೂಕು, ಹೊಸೂರು ರಸ್ತೆ. ದೂರವಾಣಿ ಸಂಖ್ಯೆ: 080-675 06870.

4. ಫೋರ್ಟಿಸ್ ಆಸ್ಪತ್ರೆ, ವಿಳಾಸ: 154, 9, ಬನ್ನೇರುಘಟ್ಟ ಮುಖ್ಯ ರಸ್ತೆ, ಐಐಎಂ ಎದುರು, ಸಹ್ಯಾದ್ರಿ ಲೇಔಟ್, ಪಾಂಡುರಂಗ ನಗರ, ದೂರವಾಣಿ ಸಂಖ್ಯೆ: 080-66214444.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News