ಕೊರೋನ ಭೀತಿ: ಕೆಓಎಸ್ ಪರೀಕ್ಷೆ ಮುಂದೂಡಿಕೆ

Update: 2020-03-23 17:27 GMT

ಬೆಂಗಳೂರು, ಮಾ. 23: ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಾ.27ರಿಂದ ಎಪ್ರಿಲ್ 9ರ ವರೆಗೆ ನಡೆಯುವ ಕರ್ನಾಟಕ ಮುಕ್ತ ಶಾಲೆ (ಕೆಓಎಸ್) ಪರೀಕ್ಷೆಯು ಮುಂದೂಡಲಾಗಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News