ಸುನೀತಾ ಆರ್. ಪೈ

Update: 2020-03-27 16:50 GMT

ಮಂಗಳೂರು, ಮಾ.27: ನಗರದ ನ್ಯೂ ಫೀಲ್ಡ್ ಸ್ಟ್ರೀಟ್‌ನ ಎಸ್‌ವಿಟಿ ಕಾಲನಿ ನಿವಾಸಿ ದಿ. ಶೃಂಗೇರಿ ರಾಮದಾಸ್ ಪೈ ಅವರ ಪತ್ನಿ ಸುನೀತಾ ಆರ್. ಪೈ (82) ಗುರುವಾರ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ಧಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ