ಜಯಲಕ್ಷ್ಮಿ ಪ್ರಭು

Update: 2020-03-27 16:51 GMT

ಮೂಡುಬಿದಿರೆ: ಪದ್ಮ ಇಂಡಸ್ಟ್ರೀಸ್ ಮಾಲಕ ಪದ್ಮನಾಭ ಎಸ್.ಪ್ರಭು ಅವರ ಪತ್ನಿ ಜಯಲಕ್ಷ್ಮಿ ಪ್ರಭು (60) ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದರು.

ಅವರು ಪತಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ