ಇಂದು ಹೊಸ 194 ಪ್ರಕರಣಗಳು ದೃಢ: ಭಾರತದಲ್ಲಿ ಕೊರೋನ ಸೋಂಕಿತರ ಸಂಖ್ಯೆ 918ಕ್ಕೇರಿಕೆ

Update: 2020-03-28 14:52 GMT

ಹೊಸದಲ್ಲಿ: ಇಂದು 194 ಹೊಸ ಕೊರೋನ ಪ್ರಕರಣಗಳು ದೃಢವಾಗಿದ್ದು, ಸೋಂಕು ಪೀಡಿತರ ಸಂಖ್ಯೆ 918ಕ್ಕೇರಿದೆ.  ಈಗಾಗಲೇ ದೇಶದಲ್ಲಿ 19 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News