ಅಲ್ವಿನ್ ಮನೋಹರ್ ಆನಂದ

Update: 2020-04-05 17:22 GMT

ಮಂಗಳೂರು, ಎ.5: ನಗರದ ಮೇರಿಹಿಲ್ ನಿವಾಸಿ ಮತ್ತು ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರಾಗಿದ್ದ ಅಲ್ವಿನ್ ಮನೋಹರ್ ಆನಂದ (70) ಅನಾರೋಗ್ಯದಿಂದ ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ ಮತ್ತು ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯು ರವಿವಾರ ನಗರದ ಗೋರಿಗುಡ್ಡ ಸ್ಮಶಾನದಲ್ಲಿ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ