25,500 ತಬ್ಲೀಗಿ ಜಮಾಅತ್ ಸದಸ್ಯರು ಕ್ವಾರಂಟೈನ್‌ನಲ್ಲಿ

Update: 2020-04-07 17:37 GMT

ಹೊಸದಿಲ್ಲಿ, ಎ.7: ದೇಶದಾದ್ಯಂತ ತಬ್ಲೀಗಿ ಜಮಾಅತ್ ಸದಸ್ಯರು ಹಾಗೂ ಅವರೊಂದಿಗೆ ಸಂಪರ್ಕದಲ್ಲಿದ್ದ 25,500ಕ್ಕೂ ಅಧಿಕ ಜನರನ್ನು ಸರಕಾರ ಕ್ವಾರಂಟೈನ್‌ನಲ್ಲಿ ಇರಿಸಿದೆ. ಅಲ್ಲದೆ ತಬ್ಲೀಗಿ ಜಮಾಅತ್‌ನ ವಿದೇಶಿ ಸದಸ್ಯರು ನೆಲೆಸಿದ್ದ ಹರ್ಯಾಣದ 5 ಜಿಲ್ಲೆಗಳನ್ನು ಸೀಲ್ ಮಾಡಲಾಗಿದೆ. ಈ ಜಿಲ್ಲೆಯ ನಿವಾಸಿಗಳನ್ನೂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News