ಪಿ.ಕೆ. ಜಾನಕಿ

Update: 2020-04-10 16:48 GMT

ಮಂಗಳೂರು : ಸುರತ್ಕಲ್ ಬಾಳ ಕುಂಬಳಕೆರೆ ದಿ. ರಾಮಮೂರ್ತಿ ಅವರ ಪತ್ನಿ ಪಿ.ಕೆ. ಜಾನಕಿ (86)  ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಬಾಳ ಶ್ರೀ ರಾಮಚಂದ್ರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು , ಅಪಾರ ಶಿಷ್ಯವೃಂದ, ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ