15 ಮಂದಿ ಶಾಖಾಧಿಕಾರಿಗಳಿಗೆ ಭಡ್ತಿ

Update: 2020-05-08 14:37 GMT

ಬೆಂಗಳೂರು, ಮೇ 8: ಶಾಖಾಧಿಕಾರಿ ವೃಂದದ 15 ಮಂದಿ ಅಧಿಕಾರಿಗಳಿಗೆ ಸರಕಾರದ ಅಧೀನ ಕಾರ್ಯದರ್ಶಿ ಹುದ್ದೆಗೆ ಭಡ್ತಿ ನೀಡಿ ಅವರು ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ತಕ್ಷಣವೇ ನಿಯುಕ್ತಿಗೊಳಿಸಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಎಂ.ಎ.ಮಹಾಲಕ್ಷ್ಮಿ-ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಜಿ.ಆರ್.ಚಂದ್ರಿಕಾ-ಒಳಾಡಳಿತ ಇಲಾಖೆ, ಶೀತಲ್ ಎಂ.ಹಿರೇಮಠ್-ಶಿಕ್ಷಣ ಇಲಾಖೆ, ಟಿ.ವಿ.ಸುನಂದಮ್ಮ-ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಶಿವಕುಮಾರ್ ಬಿ.-ಮುಖ್ಯಮಂತ್ರಿ ಸಚಿವಾಲಯ, ನಾಗಪ್ಪ ಶಂಕರ್ ಪರೀಟ್-ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಜಿ.ಲಕ್ಷ್ಮಣ್-ವಸತಿ ಇಲಾಖೆ, ಆರ್.ಯದುಕುಮಾರ್-ಕಂದಾಯ ಇಲಾಖೆ, ರಾಘವೇಂದ್ರ ಆರ್.ಮಣ್ಣೂರ್-ರಾಜ್ಯ ಚುನಾವಣಾ ಆಯೋಗ.

ಆರ್.ವಿಜಯಕುಮಾರಿ-ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ, ಎಂ.ರಾಜಮ್ಮ-ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಜಿ.ಆರ್.ಸಂದೇಶ್-ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಎಸ್.ಎಲ್.ರತ್ನಮ್ಮ- ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಎ.ಎನ್.ವಿರೂಪಾಕ್ಷ-ಒಳಾಡಳಿತ ಇಲಾಖೆ ಹಾಗೂ ಎಸ್.ರವಿದಾಸು-ಕಂದಾಯ ಇಲಾಖೆ.

ಸ್ಥಳ ನಿಯುಕ್ತಿ-ವರ್ಗಾವಣೆ: ಇಬ್ಬರು ಸರಕಾರಿ ಅಧೀನ ಕಾರ್ಯದರ್ಶಿಗಳಿಗೆ ಸ್ಥಳ ನಿಯುಕ್ತಿ ಮಾಡಿದ್ದು, ವಿ.ಟಿ.ರಾಜಶ್ರೀ-ಕಂದಾಯ ಇಲಾಖೆ(ಭೂ ಮಾಪನ) ಹಾಗೂ ಆರ್.ಶಿವಕುಮಾರ್-ಕಂದಾಯ ಇಲಾಖೆ(ಭೂಮಿ ಮತ್ತು ಯುಪಿಓಆರ್). ಜೇಮ್ಸ್ ತಾರಕನ್-ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಶ್ಯಾಮ ಹೊಳ್ಳ-ಒಳಾಡಳಿತ ಇಲಾಖೆ, ಉಮಾವರದಯ್ಯ-ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ನಾಗೇಶ್ ರಾವ್-ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News