×
Ad

ಶಾರದ ಶೆಟ್ಟಿ ಅಂಬಲಪಾಡಿ

Update: 2020-05-09 21:38 IST

ಉಡುಪಿ, ಮೇ 9: ಉಡುಪಿ ಅಂಬಲಪಾಡಿಯ ದಿ ಸುಂದರ ಶೆಟ್ಟಿ ಅವರ ಧರ್ಮಪತ್ನಿ ಶಾರದ ಶೆಟ್ಟಿ (89) ಗುರುವಾರದಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಮೂವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News