×
Ad

ಆಸಿಯಮ್ಮ

Update: 2020-05-13 19:39 IST

ಉಳ್ಳಾಲ, ಮೇ 13: ಇಲ್ಲಿನ ಬಸ್ತಿಪಡ್ಪು ನಿವಾಸಿ ಹಾಜಿ ಉಮರಬ್ಬ ಅವರ ಪತ್ನಿ ಆಸಿಯಮ್ಮ (67) ಬುಧವಾರ ನಿಧನರಾದರು.
ಮೃತರು ಪತಿ, ಐವರು ಪುತ್ರರು, ಐವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News