ಹರ್ಷ ಮಯ್ಯ

Update: 2020-05-16 15:04 GMT

ಉಡುಪಿ, ಮೇ 16: ಉಡುಪಿಯ ಯುವ ಉದ್ಯಮಿ ಹರ್ಷ ಮಯ್ಯ (41) ಶುಕ್ರವಾರ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.

ಉಡುಪಿಯ ಪಿಪಿಸಿ ಕಾಲೇಜು ಬಳಿ ಎಚ್.ಎಂ.ಎಲೆಕ್ಟಿಕಲ್ಸ್ ಸಂಸ್ಥೆಯನ್ನು ನಡೆಸುತ್ತಿದ್ದ ಇವರು ಪತ್ನಿ, ತಾಯಿ ಮತ್ತು ಓರ್ವ ಸಹೋದರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ