ಹಸನಬ್ಬ

Update: 2020-05-19 15:06 GMT

ಮಂಗಳೂರು, ಮೇ 19: ಸುರತ್ಕಲ್ ಸಮೀಪದ ಕೃಷ್ಣಾಪುರ 7ನೆ ಬ್ಲಾಕ್ ನಿವಾಸಿ, ಕಾರ್ಪೋರೇಶನ್ ಬ್ಯಾಂಕ್‌ನ ಅಧಿಕಾರಿ ಹಸನಬ್ಬ (56) ಎಂಬವರು ಸೋಮವಾರ ರಾತ್ರಿ 11:30ಕ್ಕೆ ತನ್ನ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ