ಡಿಎಂ ಅಬ್ದುರ್ರವೂಫ್

Update: 2020-05-25 17:58 GMT

ಮಂಗಳೂರು, ಮೇ 25: ನಗರದ ಬಂದರ್ ಅರಬಿಖಾನ್ ಅಪಾರ್ಟ್‌ಮೆಂಟ್ ನಿವಾಸಿ ಡಿಎಂ ಅಬ್ದುರ್ರವೂಫ್ (56) ಸೋಮವಾರ ಮುಂಜಾನೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಮಂಗಳೂರಿನ ಪ್ರತಿಷ್ಠಿತ ಪದಿನಾರಗ ಮನೆತನದಲ್ಲಿ ಒಂದಾದ ‘ಮೊಯಿಲಾರ್ ಅಗ’ ಮನೆತನದ ಸದಸ್ಯರಾಗಿದ್ದ ಮೃತರು ಪತ್ನಿ ಮತ್ತು ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ