ವನಿತಾ ಕುಮಾರಿ

Update: 2020-06-12 17:52 GMT

ಮೂಡುಬಿದಿರೆ: ಇಲ್ಲಿನ ಜೈನ ಪದವಿಪೂರ್ವ ಕಾಲೇಜಿನಲ್ಲಿ ಸುಮಾರು 39 ವರ್ಷ ಪ್ರಥಮ ದರ್ಜೆ ಗುಮಾಸ್ತೆಯಾಗಿ ಸೇವೆ ಸಲ್ಲಿಸಿರುವ  ವನಿತಾ ಕುಮಾರಿ(60) ಅವರು ಶುಕ್ರವಾರ ನಿಧನರಾದರು.

ಅವರು ಪತಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ