ಸೋಮಪ್ಪ ಮೆಂಡನ್

Update: 2020-06-16 15:56 GMT

ಉಡುಪಿ, ಜೂ.16: ಉಡುಪಿ ಶ್ರೀಕೃಷ್ಣ ಮಠದ ಹಿಂಭಾಗದ ಬೈಲಕೆರೆ ನಿವಾಸಿ ಸೋಮಪ್ಪ ಮೆಂಡನ್ (83) ಜೂ.15ರಂದು ಬೈಲಕೆರೆಯ ತಮ್ಮ ನಿವಾಸದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಉಡುಪಿಯ ಶಂಕರ್ ವಿಟಲ್ ಮೋಟರ್ಸ್‌ನಲ್ಲಿ ಸೀನಿಯರ್ ಮೆಕ್ಯಾನಿಕ್ ಆಗಿ ಸೇವೆ ಸಲ್ಲಿಸಿದ್ದ ಇವರು ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ