ಉದ್ಮಾ ಮೀರಾ ನಾಯಕ್

Update: 2020-06-17 17:27 GMT

ಮಂಗಳೂರಿನ ಕದ್ರಿ- ಮಲ್ಲಿಕಟ್ಟೆ ನಿವಾಸಿ ದಿ. ಉದ್ಮಾ ಕಮಲಾಕ್ಷ ನಾಯಕ್ ಅವರ ಪತ್ನಿ ಉದ್ಮಾ ಮೀರಾ ನಾಯಕ್ (87), ಅಲ್ಪಾವಧಿಯ ಅನಾರೋಗ್ಯದಿಂದ ಇಂದು ನಿಧನರಾದರು.

ಅವರು ಇಬ್ಬರು ಪುತ್ರರನ್ನು ಅಗಲಿದ್ಧಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ