ವಿನ್ನಿ ರೆಬೆಲ್ಲೊ

Update: 2020-06-18 15:55 GMT

ಕುಂದಾಪುರ, ಜೂ.18: ಇಲ್ಲಿನ ಹಂಗಳೂರು ನಿವಾಸಿ ದಿ.ಚಾರ್ಲ್ಸ್ ರೆಬೆಲ್ಲೊರ ಪತ್ನಿ ವಿನ್ನಿ ರೆಬೆಲ್ಲೊ (83) ಅಲ್ಪಕಾಲದ ಅಸೌಖ್ಯದಿಂದ ಜೂ.18ರಂದು ನಿಧನರಾದರು.

ಹಿರಿಯ ಆರೋಗ್ಯ ಸಹಾಯಕಿಯಾಗಿ ಬಜ್ಪೆ, ಕೋಟ, ನಾವುಂದ ಹಾಗೂ ಕುಂದಾಪುರ ಸರಕಾರಿ ಆಸ್ಪತ್ರೆಗಳಲ್ಲಿ 38ಕ್ಕೂ ಅದಿಕ ವರ್ಷ ಸೇವೆ ಸಲ್ಲಿಸಿದ್ದರು. ಮೃತರು ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ