​ಇಬ್ರಾಹಿಮ್ ಎಚ್ ಎ

Update: 2020-06-19 09:45 GMT

ಹರೇಕಳ ಗ್ರಾಮದ ನ್ಯೂಪಡ್ಪು ನಿವಾಸಿ ಇಬ್ರಾಹಿಮ್ ಹೆಚ್ ಎ (61) ಅಸೌಖ್ಯದಿಂದ ಜೂ. 16 ರಂದು ಸ್ವಗ್ರಹದಲ್ಲಿ ನಿಧನಹೊಂದಿರುತ್ತಾರೆ. 

ನ್ಯೂಪಡ್ಪು ತ್ವಾಹ ಜುಮಾ ಮಸ್ಜಿದ್ ಇದರ ಆಡಳಿತ ಕಮಿಟಿಯಲ್ಲಿ ಸುದೀರ್ಘ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಹಾಗು ಸ್ಥಳೀಯ ಮೊಹಲ್ಲಾದ ಕಮಿಟಿಯಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಮೃತರು ಪತ್ನಿ, 6 ಮಕ್ಕಳು, 3 ಅಳಿಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ