ಇಬ್ರಾಹೀಂ

Update: 2020-06-19 17:22 GMT

ಮಂಗಳೂರು, ಜೂ.19: ಹರೇಕಳ ಗ್ರಾಮದ ನ್ಯೂಪಡ್ಪುನಿವಾಸಿ ಇಬ್ರಾಹೀಂ ಎಚ್‌ಎ (61) ದೀರ್ಘಕಾಲದ ಅಸೌಖ್ಯದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನರಾದರು.

ನ್ಯೂಪಡ್ಪುತ್ವಾಹ ಜುಮಾ ಮಸ್ಜಿದ್‌ನ ಆಡಳಿತ ಕಮಿಟಿಯಲ್ಲಿ ಸುದೀರ್ಘ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಸ್ಥಳೀಯ ಮೊಹಲ್ಲಾದ ಕಮಿಟಿಯಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಮೂವರು ಪುತ್ರರು ಮತ್ತು ಮೂವರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಆಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ