ಗಿಲ್ಬರ್ಟ್ ರೋಡ್ರಿಗಸ್

Update: 2020-06-24 12:27 GMT

ಮುಂಬೈ, ಜೂ.24: ಮುಂಬೈಯ ಅದಾನಿ ಇಲೆಕ್ಟ್ರಿಸಿಟಿ ಲಿಮಿಟೆಡ್‌ನ ಉದ್ಯೋಗಿ, ಉಪನಗರದ ಅಂಧೇರಿ ಪೂರ್ವದ ಚಕಲಾ ತರುಣ್‌ಭಾರತ್ ಕಾಲೋನಿಯ ಸ್ನೇಹಲ್ ಅಪಾರ್ಟ್‌ಮೆಂಟ್‌ನ ನಿವಾಸಿ ಗಿಲ್ಬರ್ಟ್ ರೋಡ್ರಿಗಸ್ (53) ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ರಾತ್ರಿ ಕಾಂದಿಲಿ ಪಶ್ಚಿಮದ ಆಸ್ಕರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿಧನರಾದರು.

ಮೂಲತ: ಉಡುಪಿ ಜಿಲ್ಲೆ ಹೇರೂರಿನ ಗಿಲ್ಬರ್ಟ್ ಅವರು ಪತ್ನಿ, ಪುತ್ರ ಹಾಗೂ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಆಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ