ಅಬ್ಬಾಸ್ ಹಾಜಿ ಕೂರ್ನಡ್ಕ

Update: 2020-06-27 12:17 GMT

ಪುತ್ತೂರು :  ಕೂರ್ನಡ್ಕ ನಿವಾಸಿ ಅಬ್ಬಾಸ್ ಹಾಜಿ (80) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ನಿಧನರಾದರು. 
ಮೃತರು 7 ಮಂದಿ ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ