ಕೊರೋನ ಸೋಂಕಿತರು, ಶಂಕಿತರಿಗೆ ಆರೈಕೆ ಕೆಂದ್ರ ತೆರೆಯಲು ಬಿಬಿಎಂಪಿ ನಿರ್ಧಾರ

Update: 2020-06-29 18:13 GMT

ಬೆಂಗಳೂರು, ಜೂ.29: ನಗರದಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೊರೋನ ಸೋಂಕಿತರು ಹಾಗೂ ಶಂಕಿತರ ಚಿಕಿತ್ಸೆಗಾಗಿ ನಗರದ ಐದು ಕಡೆ ಆಸ್ಪತ್ರೆ ತೆರೆಯಲು ಬಿಬಿಎಂಪಿ ನಿರ್ಧರಿಸಿದೆ.

ಕೊರೋನ ಸೋಂಕು ರಹಿತರ ಚಿಕಿತ್ಸೆಗಾಗಿ, ಸೌಮ್ಯವಾದ ಮಧ್ಯಮ ಲಕ್ಷಣ ಹೊಂದಿರುವ ವ್ಯಕ್ತಿಗಳಿಗಾಗಿ ಮತ್ತು ಗಂಭೀರ ರೋಗಿಗಳ ಚಿಕಿತ್ಸೆಗಾಗಿ ನಗರದ ವಿವಿಧೆಡೆ ಆರೈಕೆ ಕೇಂದ್ರ ತೆರೆಯಲಾಗಿದೆ.

1. ಬೆಂಗಳೂರು ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್- 7000 ಹಾಸಿಗೆ,

2. ಪ್ಯಾಲೇಸ್ ಗ್ರೌಂಡ್- 3000 ಹಾಸಿಗೆ,

3. ಜ್ಞಾನ ಭಾರತಿ(ಬೆಂ.ವಿವಿ)-400 ಹಾಸಿಗೆ,

4. ಕೋರಮಂಗಲ ಒಳಾಂಗಣ ಕ್ರೀಡಾಂಗಣ-250 ಹಾಸಿಗೆ

5. ದಯಾನಂದ ಸಾಗರ್ ವಿಶ್ವವಿದ್ಯಾಲಯ- 250 ಹಾಸಿಗೆ ಹೊಂದಿರುವ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News