ಅನಂತ ಪದ್ಮನಾಭ ಆಚಾರ್ಯ

Update: 2020-07-05 13:51 GMT

ಉಡುಪಿ, ಜು.5: ಹೊಟೇಲ್ ಉದ್ಯಮಿ ಅನಂತ ಪದ್ಮನಾಭ ಆಚಾರ್ಯ (79) ಜು.4ರಂದು ಉಡುಪಿಯಲ್ಲಿ ನಿಧನರಾದರು.

ಇವರು ಕಾರವಾರ ಮತ್ತು ಹಳಿಯಾಳದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ಇವರು ಇಬ್ಬರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ