ಮರಿಯಮ್ಮ

Update: 2020-07-08 12:49 GMT

ಮಂಗಳೂರು, ಜು.8: ಉಪ್ಪಿನಂಗಡಿ ಮಠ ಕುಟುಂಬದ ಹಿರಿಯರಾದ, ಬದ್ರಿಯಾ ಜುಮಾ ಮಸೀದಿ, ಮಠ ಇದರ ಮಾಜಿ ಅಧ್ಯಕ್ಷ ಹಾಜಿ ಎಂ. ಇದ್ದಿನಬ್ಬ ಅವರ ಪತ್ನಿ ಮರಿಯಮ್ಮ (70)ಮಂಗಳವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತಿ, ಮೂವರು ಪುತ್ರರು, ಓರ್ವ ಪುತ್ರಿಯ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಮಠ ಮಸೀದಿಯ ವಠಾರದಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ