ದ್ವಿತೀಯು ಪಿಯು ಫಲಿತಾಂಶ: ಇಲ್ಲಿವೆ ಮೂರು ವಿಭಾಗಗಳ ರಾಜ್ಯದ ಟಾಪರ್ ಗಳ ವಿವರ

Update: 2020-07-14 17:34 GMT
ವಿಜ್ಞಾನ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಬೆಂಗಳೂರಿನ ಪ್ರೇರಣಾ ಎಂ.ಎನ್ ತನ್ನ ಪೋಷಕರೊಂದಿಗೆ 

ಬೆಂಗಳೂರು, ಜು.14: ದ್ವಿತೀಯು ಪಿಯು ಫಲಿತಾಂಶ ಪ್ರಕಟಗೊಂಡಿದ್ದು, ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳು ಶೇ.90.71 ಪ್ರಥಮ ಸ್ಥಾನ ಪಡೆದಿವೆ. ಕೊಡಗು ಶೇ.81.53 ದ್ವಿತೀಯ ಸ್ಥಾನ ಪಡೆದಿದ್ದು, ಒಟ್ಟಾರೆ ಈ ಬಾರಿ ಶೇ.61.80 ರಷ್ಟು ಫಲಿತಾಂಶ ದಾಖಲಾಗಿದೆ.

ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಉಡುಪಿಯ ಅಭಿಜ್ಞಾ ರಾವ್ ಮತ್ತು ಬೆಂಗಳೂರಿನ ಪ್ರೇರಣಾ ಎಂ,ಎನ್ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಬಳ್ಳಾರಿಯ ಕರೇಗೌಡರ ದಾಸನಗೌಡ ಪ್ರಥಮ ರ‍್ಯಾಂಕ್, ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ಅರವಿಂದ ಶ್ರೀವಾಸ್ತವ್ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

ಮೂರು ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ

ವಿಜ್ಞಾನ ವಿಭಾಗ

ಪ್ರಥಮ ರ‍್ಯಾಂಕ್

ಅಭಿಜ್ಞಾ ರಾವ್, 596 ಅಂಕ, ವಿದ್ಯೋದಯ ಪಿಯು ಕಾಲೇಜು ಉಡುಪಿ

ಪ್ರೇರಣಾ ಎಂ,ಎನ್., 596 ಅಂಕ, ವಿದ್ಯಾಮಂದಿರ ಐಎನ್‍ಡಿಪಿ ಪಿಯು ಕಾಲೇಜು, ಬೆಂಗಳೂರು.

ದ್ವಿತೀಯ ರ‍್ಯಾಂಕ್

ಆಕಾಂಕ್ಷಾ ಎ.ಪೈ., 595 ಅಂಕ, ಆರ್.ವಿ ಪಿಯು ಕಾಲೇಜು, ಬೆಂಗಳೂರು

ತೃತೀಯ ರ‍್ಯಾಂಕ್

ಯಶಸ್ ಎಂ.ಎಸ್.594 ಅಂಕ, ಗೋಪಾಲಸ್ವಾಮಿ ಎಸ್‍ವಿ ಪಿಯು ಕಾಲೇಜು, ಮೈಸೂರು.

ಶಿಫಾಲಿ ಎಂ,ಎಸ್. 594 ಅಂಕ, ಎಬಿಸಿ ಪಿಯು ಕಾಲೇಜು, ಬೆಂಗಳೂರು

ಆಲ್ಮಾಸ್ ಬಾನು, 594 ಅಂಕ, ಜ್ಞಾನಭಾರತಿ ಪಿಯು ಕಾಲೇಜು, ತುಮಕೂರು.

ಕಲಾ ವಿಭಾಗ

ಪ್ರಥಮ ರ‍್ಯಾಂಕ್

ಕರೇಗೌಡರ ದಾಸನಗೌಡ, 594, ಇಂದು ಪಿಯು ಕಾಲೇಜು, ಬಳ್ಳಾರಿ

ದ್ವಿತೀಯ ರ‍್ಯಾಂಕ್

ಸ್ವಾಮಿ ಎಸ್.ಎಂ., 591 ಅಂಕ, ಇಂದು ಪಿಯು ಕಾಲೇಜು, ಬಳ್ಳಾರಿ,

ತೃತೀಯ ರ‍್ಯಾಂಕ್

ಮುಹಮ್ಮದ್ ರಫೀಕ್ ಎಚ್., 591 ಅಂಕ, ಇಂದು ಪಿಯು ಕಾಲೇಜು, ಬಳ್ಳಾರಿ.

ವಾಣಿಜ್ಯ ವಿಭಾಗ

ಪ್ರಥಮ ರ‍್ಯಾಂಕ್

ಅರವಿಂದ ಶ್ರೀವಾಸ್ತವ್-598 ಅಂಕ, ವಿದ್ಯಾಮಂದಿರ ಪಿಯು ಕಾಲೇಜು, ಮಲ್ಲಢಶ್ವರಂ, ಬೆಂಗಳೂರು.

ದ್ವಿತೀಯ ರ‍್ಯಾಂಕ್

ಬೃಂದ ಜೆ.ಎನ್., 596 ಅಂಕ, ಶ್ರೀ ಬಿಜಿಎಸ್ ಬಾಲಕಿಯರ ಪಿಯು ಕಾಲೇಜು, ಮೈಸೂರು.

ತೃತೀಯ ರ‍್ಯಾಂಕ್

ಸಿಂದು ಜಿ.ಎಂ., 595 ಅಂಕ, ಸರಕಾರಿ ಬಾಲಕಿಯರ ಪಿಯು ಕಾಲೇಜು, ಶಿವಮೊಗ್ಗ

ಅಭಿಲಾಶ್ ಎಂ.ಶರ್ಮಾ, 595 ಅಂಕ, ವಿದ್ಯಾಮಂದಿರ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು.

ವಿಜ್ಞಾನ ವಿಭಾಗ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು

1. ಅಭಿಜ್ಞಾ ರಾವ್ 596 ಅಂಕ, ವಿದ್ಯೋದಯ ಪಿಯು ಕಾಲೇಜು ಉಡುಪಿ

1. ಪ್ರೇರಣಾ ಎಂ.ಎನ್ 596 ಅಂಕ, ವಿದ್ಯಾಮಂದಿರ ಐಎನ್‍ಡಿಪಿ ಪಿಯು ಕಾಲೇಜು ಬೆಂಗಳೂರು

2. ಆಕಾಂಕ್ಷಾ ಎ ಪೈ 595 ಅಂಕ, ಆರ್‍ವಿ ಪಿಯು ಕಾಲೇಜು ಬೆಂಗಳೂರು

3. ಯಶಸ್ ಎಂ.ಎಸ್. 594 ಅಂಕ, ಗೋಪಾಲಸ್ವಾಮಿ ಎಸ್‍ವಿ ಪಿಯು ಮೈಸೂರು

3. ಶಿಫಾಲಿ ಎಂ.ಎಸ್. 594 ಅಂಕ, ಎಬಿಸಿ ಪಿಯು ಕಾಲೇಜು ಬೆಂಗಳೂರು

3. ಅಖಿಲಾ ಯು. ಹೆಗ್ಡೆ 594 ಅಂಕ, ಸರ್ಕಾರಿ ಪಿಯು ಕಾಲೇಜು ಶಿವಮೊಗ್ಗ

3. ಆಲ್ಮಾಸ್ ಬಾನು 594 ಅಂಕ, ಜ್ಞಾನಭಾರತಿ ಪಿಯು ಕಾಲೇಜು ತುಮಕೂರು

4. ಗ್ರೀಷ್ಮಾ ಕೆ 593 ಅಂಕ, ವಿದ್ಯೋದಯ ಪಿಯು ಕಾಲೇಜು ಉಡುಪಿ

4. ಮೇಧಾ ಎನ್ ಭಟ್ 593 ಅಂಕ, ಮಹಾತ್ಮಗಾಂಧಿ ಮೆಮೊ ಪಿಯು ಕಾಲೇಜು ಉಡುಪಿ

4. ದೀಪ್ತಿ ಎ 593 ಅಂಕ, ವಿದ್ಯಾನಿಧಿ ಐಎನ್‍ಡಿ ಪಿಯು ಕಾಲೇಜು ತುಮಕೂರು

4. ಧೀರಜ್ ಬಾಬಾ ಆರ್.ಎ 593 ಅಂಕ, ಮಂಗಳೂರು ಐಎನ್‍ಡಿಪಿ ಪಿಯು ಕಾಲೇಜು ಬೆಂಗಳೂರು

5. ವರ್ಷಿತಾ ವಿಶ್ವೇಶ್ ಮಾರ್ಗಸಹೇ 592 ಅಂಕ, ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು ಬೆಂಗಳೂರು

5. ಸಹನ ಕೆ 592 ಅಂಕ, ಆದಿಚುಂಚನಗಿರಿ ಪಿಯು ಕಾಲೇಜು ಶಿವಮೊಗ್ಗ

5. ಪದ್ಮಿಕಾ ಕೆ. ಶೆಟ್ಟಿ 592 ಅಂಕ, ವಿದ್ಯೋದಯ ಪಿಯು ಕಾಲೇಜು ಉಡುಪಿ

ಕಲಾ ವಿಭಾಗ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು

1. ಕರೇಗೌಡರ ದಾಸನಗೌಡ 594 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ

2. ಸ್ವಾಮಿ ಎಸ್.ಎಂ 591 ಅಂಕ, ಇಂದು ಪಿಯು ಕಾಲೇಜು, ಬಳ್ಳಾರಿ

3. ಮಹಮ್ಮದ್ ರಫೀಕ್ ಹೆಚ್ 591 ಅಂಕ, ಇಂದು ಪಿಯು ಕಾಲೇಜು, ಬಳ್ಳಾರಿ

4. ಗೀತಾ ದೊಗ್ಗಳ್ಳಿ 590 ಅಂಕ, ಎಸ್‍ಯುಜೆಎಂ ಪಿಯು ಕಾಲೇಜು ಹರಪ್ಪನಹಳ್ಳಿ ಬಳ್ಳಾರಿ

4. ಶಮೀನ್ 590 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ

5. ಪ್ರಿಯಾಂಕ ಎಂ 589 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ

5. ಶರಣಬಸಪ್ಪ ಬಡಿಗೇರ್ 589 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ

5. ಹಕ್ಕಿ ರೂಪ 589 ಅಂಕ, ಎಸ್‍ಎಸ್‍ಹೆಚ್ ಜೈನ್ ಪಿಯು ಕಾಲೇಜು ಹರಪ್ಪನಹಳ್ಳಿ ಬಳ್ಳಾರಿ

5. ತೋಟದ ತೇಜಸ್ವಿನಿ 589 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News