ಅನಂತರಾಮ ಪ್ರಭು

Update: 2020-07-14 17:18 GMT

ಉಡುಪಿ, ಜು.14: ಅಲೆವೂರು ಗುಡ್ಡೆಯಂಗಡಿ ಶ್ರೀಬ್ರಹ್ಮಲಿಂಗೇಶ್ವರ ಸ್ಟೋರ್ಸ್ನ ಮಾಲಕ ಅನಂತರಾಮ ಜಿ.ಪ್ರಭು (82) ಮಂಗಳವಾರ ಅಪರಾಹ್ನ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ