ರುದ್ರಾಕ್ಷಿ ಶೆಟ್ಟಿ

Update: 2020-07-14 17:24 GMT

ಉಡುಪಿ, ಜು.14: ತೋನ್ಸೆ ಹೊಸಮನೆ ದಿ.ರಾಮಣ್ಣ ಶೆಟ್ಟಿ ಅವರ ಪತ್ನಿ ತೋನ್ಸೆ ಕಂಬಳಗದ್ದೆ ಪಡುಮನೆ ರುದ್ರಾಕ್ಷಿ ಶೆಟ್ಟಿ (85) ಇವರು ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಇವರು ಪುತ್ರ ಹಾಗೂ ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ