ಸುಂದರಿ ಶೀನ ಶೆಟ್ಟಿ ವಳಕಾಡು

Update: 2020-07-15 17:52 GMT

ಉಡುಪಿ, ಜು.15: ವಳಕಾಡಿನ ಹೆಸರಾಂತ ಶಿಕ್ಷಕರಾಗಿದ್ದ ದಿ.ಶೀನ ಶೆಟ್ಟಿ ಇವರ ಧರ್ಮಪತ್ನಿ ಸುಂದರಿ ಶೀನ ಶೆಟ್ಟಿ (82) ಮಂಗಳವಾರ ರಾತ್ರಿ ವಳಕಾಡಿನ ಸ್ವಗೃಹದಲ್ಲಿ ನಿಧನರಾದರು. ಇವರು ಮುಂಬಯಿಯ ಖ್ಯಾತ ಹೊಟೇಲ್ ಉದ್ಯಮಿ ಬಿ.ಆರ್ ಶೆಟ್ಟಿ ಸೇರಿದಂತೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ