×
Ad

ಹಾಜಿ ಹುಸೈನ್

Update: 2020-07-17 17:33 IST

ಮಂಗಳೂರು, ಜು.17: ಕೊಣಾಜೆ ಸಮೀಪದ ಕೋಡಿಜಾಲ್ ನಿವಾಸಿ, ಗ್ಯಾಲಕ್ಸಿ ಹಾಜಿ ಹುಸೈನ್ (75) ಶುಕ್ರವಾರ ಮಧ್ಯಾಹ್ನ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪತ್ನಿ, ಗ್ಲೋಬಲ್ ವೆಡ್ಡಿಂಗ್ ಕಾರ್ಡ್ ನ ಮಾಲಕ ಸಿದ್ದೀಕ್ ಸಹಿತ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News