160 ಹಾಸಿಗೆಗಳ ಎಚ್‍ಎಎಲ್ ಕೋವಿಡ್ ಕೇರ್ ಸೆಂಟರ್ ಹಸ್ತಾಂತರ: ಡಾ.ಕೆ.ಸುಧಾಕರ್

Update: 2020-07-19 13:51 GMT

ಬೆಂಗಳೂರು, ಜು.19: ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೂಲಭೂತ ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರದ ನಿರಂತರ ಪ್ರಯತ್ನ ಮುಂದುವರಿದಿದ್ದು, ಬೆಂಗಳೂರಿನ ಎಚ್‍ಎಎಲ್ ಕೇಂದ್ರ ಕಚೇರಿ ವತಿಯಿಂದ ಸಜ್ಜಗೊಳಿಸಲಾಗಿರುವ 160 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಅನ್ನು ಬಿಬಿಎಂಪಿಗೆ ಹಸ್ತಾಂತರಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News