ಕೃಷ್ಣ ಕುಲಾಲ್
Update: 2020-07-19 21:50 IST
ಮೂಡುಬಿದಿರೆ: ಹೊಸ್ಮಾರ್ ಜನತಾ ಕಾಲೋನಿ ನಿವಾಸಿ, ಕೃಷಿಕ ಕೃಷ್ಣ ಕುಲಾಲ್ ( 65) ಹೃದಯಾಘಾತದಿಂದ ರವಿವಾರ ನಿಧನರಾಗಿದ್ದಾರೆ.
ಅವರು ಪತ್ನಿ, ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.