×
Ad

ಅಬ್ದುಲ್ ಸಮದ್

Update: 2020-07-20 19:04 IST

ಉಳ್ಳಾಲ,ಜು.20: ದೇರಳಕಟ್ಟೆಯ ಮಲಾಝ್ ಟವರ್ ನಲ್ಲಿ ವಾಸಿಸುವ ಬೆಳ್ತಂಗಡಿಯ ಕಕ್ಕಿಂಜೆ ನಿವಾಸಿ ಅಬ್ದುಲ್ ಸಮದ್ (82) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದಾರೆ.

ಅವರು ಇಬ್ಬರು ಹೆಣ್ಣು‌ ಮಕ್ಕಳು, ಪತ್ನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News