ಕಿಯಾನಿಕ್ಸ್ ವೇರ್‍ಹೌಸಿಂಗ್ ನೂತನ ಕಟ್ಟಡ ಉದ್ಘಾಟನೆ

Update: 2020-07-31 08:20 GMT

ಬೆಂಗಳೂರು,ಜುಲೈ 31: ಕಿಯಾನಿಕ್ಸ್  ವೇರ್‍ಹೌಸಿಂಗ್ / ಇನ್‍ಕ್ಯೂಬೇಷನ್‍ ಮತ್ತು ಸ್ಟಾರ್ಟಪ್ ಸಂಸ್ಥೆಗಳ ಸೌಲಭ್ಯಗಳಿಗಾಗಿ ನಿರ್ಮಿಸಲಾದ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಉದ್ಘಾಟಿಸಿದರು.

ಉಪಮುಖ್ಯಮಂತ್ರಿ ಡಾ. ಸಿ.ಎಸ್.ಅಶ್ವತ್ಥ್ ನಾರಾಯಣ್, ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ,  ಐ.ಟಿ. ಬಿ.ಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ.ರಮಣರೆಡ್ಡಿ,   ವ್ಯವಸ್ಥಾಪಕ ನಿರ್ದೇಶಕಕ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News