ಲೀಲಾವತಿ ಬೋರ್ಕಾರ್

Update: 2020-08-02 12:25 GMT

ಶಿರ್ವ, ಆ.2: ಬೆಳ್ಮಣ್ ಗ್ರಾಪಂ ವ್ಯಾಪ್ತಿಯ ಸೂಡ ಬೋರ್ಕಾರ್ ಕುಟುಂಬದ ಹಿರಿಯರಾದ ಲೀಲಾವತಿ ದೇವಪ್ಪ ಬೋರ್ಕಾರ್(90) ಗುರುವಾರ ಸಂಜೆ ನಿಧನರಾದರು.

ಇವರು ಕಟಪಾಡಿ ಎಸ್‌ವಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕ ದೇವೇಂದ್ರ ನಾಯಕ್(ಬೋರ್ಕಾರ್) ಸೇರಿದಂತೆ ಐವರು ಪುತ್ರರು ಹಾಗೂ ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ