ಸುಂದರ್ ಮೂಲ್ಯ

Update: 2020-08-02 12:26 GMT

ಬೆಳ್ಮಣ್, ಆ.2: ಕೆದಿಂಜೆ ಬಾಂದಾಕ್ಯಾರ್ ಸುಂದರ್ ಮೂಲ್ಯ(65) ಅಲ್ಪ ಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಶುಕ್ರವಾರ ನಿಧನರಾದರು. ಮೃತರು ಪತ್ನಿ ಹಾಗೂ ಮ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ