ಇಬ್ರಾಹಿಮ್ ಹಾಜಿ

Update: 2020-08-02 17:32 GMT

ಉಳ್ಳಾಲ : ರಹ್ಮಾನಿಯಾ ಮಸೀದಿ ಮತ್ತು ಮದರಸ ಸೋಮೇಶ್ವರ ಉಚ್ಚಿಲ ಇದರ ಆಡಳಿತ ಮಂಡಳಿ ಸದಸ್ಯರಾಗಿ ಹಲವಾರು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ಜನಾನುರಾಗಿಯಾದ ಉದ್ಯಮಿ, ಉಚ್ಚಿಲಗುಡ್ಡೆ ಇಬ್ರಾಹಿಮ್ ಹಾಜಿ( 83 ) ಅವರು ತನ್ನ ಸ್ವಗೃಹ ಉಚ್ಚಿಲದಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಐವರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ