ಗಿರಿಜಾ ಅಮೀನ್

Update: 2020-08-02 17:37 GMT

ಮಂಗಳೂರು, ಆ.2: ಅಡ್ಡೂರು ಗ್ರಾಮದ ಕಿನ್ನಿಮಜಲು ತಾರಿಕರಿಯ ನಿವಾಸಿ, ದಿ.ಪೂವಪ್ಪ ಪೂಜಾರಿ ಅವರ ಪತ್ನಿ ಗಿರಿಜಾ ಅಮೀನ್(85) ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ಸ್ವಗೃಹದಲ್ಲಿ ನಿಧನರಾದರು.

ಮೃತರು ಮೂವರು ಪುತ್ರರು ಹಾಗೂ ಐವರು ಪುತ್ರಿಯರು ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ