ಎಚ್‌ಪಿ ಮಯ್ಯದ್ದಿ

Update: 2020-08-06 17:51 GMT

ಮಂಗಳೂರು, ಆ.6: ಕೃಷ್ಣಾಪುರ ಚೊಕ್ಕಬೆಟ್ಟುವಿನ ಅಗರಮೇಲು ನಿವಾಸಿ ಎಚ್‌ಪಿ ಮಯ್ಯದ್ದಿ ಕಡಂಬೋಡಿ (83) ಮಂಗಳವಾರ ಸುರತ್ಕಲ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯು ಚೊಕ್ಕಬೆಟ್ಟು ಜುಮಾ ಮಸ್ಜಿದ್‌ನಲ್ಲಿ ಬುಧವಾರ ನಡೆಯಿತು.
....

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ