ವಿಠಲ ಕಾಮತ್

Update: 2020-08-13 17:18 GMT

ಉಡುಪಿ, ಆ.13: ಕೋಟೇಶ್ವರದ ಹಿರಿಯ ವ್ಯಾಪಾರಿ, ಅಲ್ಲಿನ ಶ್ರೀಲಕ್ಷ್ಮೀ ವೆಂಕಟೇಶ ಸ್ಟೋರ್ಸ್‌ನ ಮಾಲಕ ವಿಠಲ ಮರ್ತಪ್ಪ ಕಾಮತ್ (85) ಇಂದು ಸಂಜೆ ನಿಧನರಾದರು. ಇವರು ಪತ್ನಿ, ಮೂವರು ಗಂಡುಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ