ಇಂದಿರಾ ಕೃಷ್ಣಪ್ಪ

Update: 2020-08-16 16:42 GMT

ಮಂಗಳೂರು, ಆ.16: ವಿಟ್ಲ ಕಸಬಾದ ನೀರಕಣಿ ಶ್ರೀಕೃಷ್ಣ ಕಂಪೌಂಡ್ ನಿವಾಸಿ ಇಂದಿರಾ ಕೃಷ್ಣಪ್ಪ (94) ರವಿವಾರ ನಿಧನರಾಗಿದ್ದಾರೆ.

ಮೃತರು ಐವರು ಪುತ್ರಿಯರು, ಪುತ್ರ, ಮೊಮ್ಮಕ್ಕಳು ಸಹಿತ ಅಪಾರ ಬಂಧು-ಬಳಗ ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ