ಎಂ. ಅಬೂಬಕ್ಕರ್
Update: 2020-08-16 22:48 IST
ಪಡುಬಿದ್ರಿ : ಇಲ್ಲಿನ ಕಂಚಿನಡ್ಕ ಮುಸ್ಲಿಮ್ ವೆಲ್‍ಫೇರ್ ಕಚೇರಿ ಬಳಿಯ ನಿವಾಸಿ ಎಂ. ಅಬೂಬಕ್ಕರ್ (69) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಸಂಜೆ ನಿಧನರಾದರು.
ಬಟ್ಟೆ ವ್ಯಾಪಾರಿಯಾಗಿದ್ದ ಇವರು ಕಂಚಿನಡ್ಕ ಮುಸ್ಲಿಮ್ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷರಾಗಿದ್ದು, ಪಿಎಫ್‍ಐ ಸಂಘಟನೆಯ ಸದಸ್ಯರಾಗಿದ್ದರು. ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.