ಮುಸ್ಲಿಂ ಲೀಗ್ ನಾಯಕ ಸಿ.ಅಹ್ಮದ್ ಜಮಾಲ್
Update: 2020-08-23 12:31 IST
ಮಂಗಳೂರು, ಆ.23: ರಾಜ್ಯ ಮುಸ್ಲಿಂ ಲೀಗ್ ನಾಯಕ, ನಗರದ ಪಳ್ನೀರ್‌ನ ಎಸ್.ಎಲ್.ಮಥಾಯಸ್ ರಸ್ತೆಯ ನಿವಾಸಿ ಸಿ.ಅಹ್ಮದ್ ಜಮಾಲ್(65) ರವಿವಾರ ಪೂರ್ವಾಹ್ನ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.