×
Ad

ಪುತ್ತುಮಾ

Update: 2020-08-23 19:49 IST

ಉಡುಪಿ, ಆ.23: ಕಿಸ್ಮತ್ ಬೀಡಿ ಮಾಲಕ ದಿ.ಮೊದಿನ್ ಸಾಹೇಬ್ ಅವರ ಪತ್ನಿ ಪುತ್ತುಮಾ (86) ಆ.21ರಂದು ಕುಂಜಿಬೆಟ್ಟುವಿನ ಪುತ್ರನ ಮನೆಯಲ್ಲಿ ನಿಧನರಾದರು.

ಮೃತರು ನಾಲ್ವರು ಪುತ್ರರು, ಆರು ಮಂದಿ ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News