ಸಿ. ಬಿ. ಜಯಂತಿ

Update: 2020-08-23 16:31 GMT

ಮಂಗಳೂರಿನ ಪ್ರಖ್ಯಾತ ಜಾಹೀತಾತು ಸಂಸ್ಥೆ ಫೋರ್‍ವಿಂಡ್ಸ್ ಮಾಸ್ ಕಮ್ಯುನಿಕೇಶನ್ ಇದರ ಪಾಲುದಾರರಾದ ಸಿ. ಬಿ. ಜಯಂತಿ (56) ಅವರು ಅಲ್ಪಸಮಯದ ಅಸೌಖ್ಯದಿಂದ ಬೆಂಗಳೂರಿನಲ್ಲಿ ಶುಕ್ರವಾರ ನಿಧನರಾದರು.

ಹಲವಾರು ವರ್ಷಗಳಿಂದ ಸಂಸ್ಥೆಯ ಪಾಲುದಾರರಾಗಿ ಬೆಂಗಳೂರು ಕಚೇರಿಯಲ್ಲಿ ತನ್ನ ಸೇವೆಯನ್ನು ನೀಡುತ್ತಿದ್ದ ಅವರು ಅಪಾರ ಬಂಧುಬಳಗ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಅವರ ನಿಧನದ ಬಗ್ಗೆ ಸಂಸ್ಥೆಯ ಪಾಲುದಾರರಾದ ಇ. ಫೆರ್ನಾಂಡಿಸ್, ಸಂಸ್ಥೆಯ ಸಿಬ್ಬಂದಿ ವರ್ಗದವರು  ಸಂತಾಪ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ